ಓಟಿಟಿ ಪ್ಲೇಯರ್ ನಲ್ಲಿ ಮಾಲಾಶ್ರೀ ನಟನೆಯ ಮಾರಕಾಸ್ತ್ರ
ಕಳೆದ ವರ್ಷ ’ಮಾರಾಕಾಸ್ತ್ರ’ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಂಡು ಪ್ರಶಂಸೆ ಗಳಿಸಿತ್ತು. ಈಗ ಸಿನಿಮಾ ನೋಡದೆ ಇರುವವರಿಗೆ ಸುವರ್ಣಾವಕಾಶ ಸಿಕ್ಕಿದೆ. ಅಂದರೆ ಇದು ಗೂಗಲ್ ಕ್ರೋಮ್‌ನಲ್ಲಿ ಸಿಗುವ ’www.ottplayer.in’ ವೆಬ್‌ಸೈಟ್‌ದಲ್ಲಿ ಕೇವಲ ರೂ.49 ಪಾವತಿಸಿ ವೀಕ್ಷಿಸಬಹುದಾಗಿದೆ. ಒಂದು ಬಾರಿ ಪಾವಿತಿಸಿದ ಮೇಲೆ 10 ಗಂಟೆಗಳ...