Author: masthkarnataka

0

Mahanati : ಕಿರುತೆರೆ ರಿಯಾಲಿಟಿ ಶೋ ಗೆ ಎಂಟ್ರಿ ಕೊಟ್ಟ ನಟಿ ಪ್ರೇಮ

ಪ್ರತಿವರ್ಷ ಕಿರುತೆರೆಯಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಬರುತ್ತಲೇ ಇರುತ್ತವೆ. ಆದರೆ ಕೆಲವು ರಿಯಾಲಿಟಿ ಶೋಗಳು ಸಾಕಷ್ಟು ವರ್ಷಗಳ ಕಾಲ ಸೀಸನ್ ಬದಲಾವಣೆ ಮೂಲಕ ಮನರಂಜನೆ ನೀಡುತ್ತಲೇ ಬಂದಿವೆ. ಆ ಪೈಕಿ ಸರಿಗಮಪ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋಗಳು ಸಾಕಷ್ಟು ಸೀಸನ್ಗಳನ್ನ ಮುಗಿಸಿ ಭಾರಿ ಜನಪ್ರಿಯತೆ ಪಡೆದುಕೊಂಡಿವೆ....

0

Yuva Movie : ಆನ್ಲೈನ್ ಬುಕಿಂಗ್ ಯಾವಾಗ ನೋಡಿ?

ಕನ್ನಡ ಚಿತ್ರರಂಗದ ಖ್ಯಾತ ನಟ ಡಾ. ರಾಜಕುಮಾರ್ ರವರ ಮೊಮ್ಮಗ ಅಂದರೆ ರಾಘವೇಂದ್ರ ರಾಜಕುಮಾರ್ ರವರ ಎರಡನೇ ಪುತ್ರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ವಿಧಿವಶರಾದ ನಂತರ ರಾಜ್ ಕುಟುಂಬ ಅಭಿಮಾನಿಗಳು ಬೇಸರದಲ್ಲಿದ್ದರು. ಇದೀಗ ಪವರ್ ಸ್ಟಾರ್ ಅಭಿಮಾನಿಗಳನ್ನ ರಂಜಿಸಲು...

0

ನಟಿ ಸೌಂದರ್ಯ ಅಂತ್ಯಕ್ರಿಯೆ ಆಗಿದ್ದು ಎಲ್ಲಿ? ಆ ದಿನ ಏನೆಲ್ಲ ಆಯ್ತು ಗೊತ್ತಾ.

ಭಾರತ ಚಿತ್ರರಂಗದ ಪ್ರಖ್ಯಾತ ನಟಿ ಸೌಂದರ್ಯನವರ ಅಂತ್ಯಕ್ರಿಯೆ ಆಗಿದ್ದು ಎಲ್ಲಿ, ಹಾಗೂ ಅವತ್ತು ಅಲ್ಲಿ ಏನೆಲ್ಲಾ ಆಯ್ತು ಎಂಬುದರ ಬಗ್ಗೆ ನಾವಿವತ್ತು ಕಂಪ್ಲೀಟ್ ಆಗಿ ತಿಳಿಸ್ತೀವಿ ಕೊನೆವರೆಗೂ ಓದಿ. ನಿಮಗೆಲ್ಲಾ ತಿಳಿದಿರುವ ಹಾಗೆ ನಟಿ ಸೌಂದರ್ಯ ರವರು ಫ್ಲೈಟ್ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ದರು ಜೊತೆಗೆ ಸೌಂದರ್ಯವರ ಅಣ್ಣ...

0

Suryavamsha Serial Cast & Crew : ಸೀರಿಯಲ್ ನ ಕಂಪ್ಲೀಟ್ ಮಾಹಿತಿ ನೋಡಿ

ಕನ್ನಡ ಕಿರುತೆರೆಯ ಬಹು ನಿರೀಕ್ಷಿತ ಸೀರಿಯಲ್ ಆದ ಸೂರ್ಯವಂಶ ಸೀರಿಯಲ್ ಇದೇ ಮಾರ್ಚ್ 11 ರಿಂದ ಉದಯವಾಹಿನಿಯಲ್ಲಿ ರಾತ್ರಿ ಎಂಟಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಪ್ರಚಾರ ಕೆಲಸ ಶುರು ಮಾಡಿರುವ ಸೀರಿಯಲ್ ತಂಡ ರಾಜ್ಯದ್ಯಂತ ತೆರೆದ ವಾಹನಗಳಲ್ಲಿ ಪ್ರಚಾರ ಮಾಡುತ್ತಿದೆ. ಇತ್ತೀಚಿಗಷ್ಟೇ ಸೀರಿಯಲ್ ತಂಡ ಸುದ್ದಿಗೋಷ್ಠಿ ಮಾಡಿ ಸೀರಿಯಲ್...

0

ಸತ್ಯ ಸೀರಿಯಲ್ ಕಾರ್ತಿಕ್ ಪತ್ನಿ ಸೀಮಂತ

ಕನ್ನಡ ಕಿರುತೆರೆಯ ಸತ್ಯಾ ಸೀರಿಯಲ್ ನಟ ಸಾಗರ್ ಬಿಳಿ ಗೌಡರವರ ಪತ್ನಿಸಿರಿ ರಾಜುರವರ ಸೀಮಂತ ಕಾರ್ಯಕ್ರಮ ಮನೆಯಲ್ಲಿ ತುಂಬ ಅದ್ದೂರಿಯಾಗಿ ನಡೆದಿದೆ. ನಟ ಸಾಗರ್ ಹಾಗೂ ಸಿರಿ ರಾಜು ರವರು ಕಳೆದ ವರ್ಷ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ....

0

Suryavamsha Serial :ಅನಿರುದ್ಧ್ ಹಾಕಿರುವ ಕಂಡಿಷನ್ ಏನು ಗೊತ್ತಾ?

ಕನ್ನಡ ಚಿತ್ರರಂಗದ ಹಾಗೂ ಕನ್ನಡ ಕಿರುತೆರೆಯ ಜನಪ್ರಿಯ ನಟ ಅನಿರುದ್ದ್ ರವರು ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜೊತೆ ಜೊತೆಯಲಿ ಸೀರಿಯಲ್ ಬಳಿಕ ಇದೀಗ ಉದಯವಾಹಿನಿಯಲ್ಲಿ ಪ್ರಸಾರವಾಗಲು ರೆಡಿಯಾಗಿರುವ ಸೂರ್ಯವಂಶ ಸೀರಿಯಲ್ನಲ್ಲಿ ಅನಿರುದ್ಧ್ ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಧಾರಾವಾಹಿ ಮಾರ್ಚ್ 11...

0

ಗಿಣಿ ರಾಮ ಸೀರಿಯಲ್ ನಟಿ ನಯನ ನಿಶ್ಚಿತಾರ್ಥ

ಕಿರುತೆರೆಯ ಜನಪ್ರಿಯ ನಟಿ ನಯನ ನಾಗರಾಜ್ ರವರು ಇಂದು ತಮ್ಮ ಮನೆಯಲ್ಲಿ ತುಂಬಾ ಸರಳವಾಗಿ ನಿಶ್ಚಿತಾರ್ಥವನ್ನು ಮಾಡಿಕೊಡಿದ್ದಾರೆ. ನಟಿ ನಯನ ರವರು ಮೊದಲ ಬಾರಿಗೆ ಕಲರ್ಸ್ ಕನ್ನಡ ವಾಹಿನಿಯ ಗಿಣಿ ರಾಮ ಸೀರಿಯಲ್ನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಗಿಣಿ ರಾಮ ಸೀರಿಯಲ್ ಮೂಲಕ ನಯನಾರವರು ಸಾಕಷ್ಟು ಜನಪ್ರಿಯತೆ...

0

Deepika das marriage : ಸದ್ದಿಲ್ಲದೆ ಮದುವೆಯಾದ ನಟಿ ದೀಪಿಕಾ ದಾಸ್

ನಾಗಿಣಿ ಸೀರಿಯಲ್ ಹಾಗೂ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ರವರು ಸದ್ದಿಲ್ಲದೆ ಮದುವೆಯಾಗಿದ್ದಾರೆ. ಇನ್ನೂ ಈ ಖುಷಿಯಾದ ವಿಷಯವನ್ನು ದೀಪಿಕಾ ದಾಸ್ ರವರೇ ಮದುವೆ ನಂತರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಪೋಸ್ಟ್ ನೋಡಿದ ಅಭಿಮಾನಿಗಳು ಸ್ವಲ್ಪ ಶಾಕ್ ಆಗಿದ್ದಾರೆ....

0

ಯುವ ಸಿನಿಮಾದ ಮೊದಲ ಸಾಂಗ್ ಲಾಂಚ್

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಯುವರಾಜ್ ಕುಮಾರ್ ಅಭಿನಯದ ಯುವ ಸಿನಿಮಾದ ಮೊದಲ ಸಾಂಗ್ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಸಾಂಗ್ ಲಾಂಚ್ ಕಾರ್ಯಕ್ರಮಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಯುವರಾಜ್ ಕುಮಾರ್ ಹಾಗೂ ಅಣ್ಣಾವ್ರ ರಾಜ್ ಕುಟುಂಬ ಅಭಿಮಾನಿಗಳು ಯುವ ಸಿನಿಮಾಗಾಗಿ ಕಾಯುತ್ತಿದ್ದಾರೆ. ಕಳೆದ ವರ್ಷದಿಂದ...

0

ಮಕ್ಕಳ ಜೊತೆ ಫ್ಲೈಟ್ ನಲ್ಲಿ ಹೊರಟ ನಟಿ ಅಮೂಲ್ಯ

ನಟಿ ಅಮೂಲ್ಯ ಜಗದೀಶ್ ಹಾಗೂ ಕುಟುಂಬದವರು ಮಕ್ಕಳ ಎರಡನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ನಟ ನೆನಪಿರಲಿ ಪ್ರೇಮ್ ಹಾಗೂ ಪತ್ನಿ ಜ್ಯೋತಿ ಹಾಗೂ ಮಗಳು ಅಮೃತ ಕೂಡ ಅಮೂಲ್ಯ ರವರ ಕುಟುಂಬದ...

You cannot copy content of this page