ಹೆಚ್ ಪಿ ನಿರ್ದೇಶನದಲ್ಲಿ ಬ್ಯಾಂಕ್.!
ಕನ್ನಡ ಸಾಹಿತ್ಯದೊಂದಿಗೆ ರ್ಯಾಪ್ ಆಲ್ಬಮ್ ಸಾಂಗ್ ಗಳಲ್ಲಿ ತಮ್ಮದೆ ಆದ ವಿಶೇತೆಯ ಹೆಜ್ಜೆ ಹಾಕುವು ಮೂಲಕ ಯುವ ಸಮುದಾಯದಲ್ಲಿ ಸೈ ಅನಿಸಿಕೊಂಡು, ಇದರೊಂದಿಗೆ ಕಾಲೇಜು ಸ್ಟೊರಿ ಒಳಗೊಂಡ ಎಂಬಿಎ ಸಿನಿಮಾವನ್ನು ನಿರ್ದೇಶನ ಮಾಡಿ ಡೈರಕ್ಟರ್ ಆಗಿ ಅದಿಕೃತವಾಗಿ ಎಂಟ್ರಿ ನೀಡಿದ ನಿರ್ದೇಶಕ ಹೆಚ್.ಪಿ ದೊಡ್ಡಮಟ್ಟದ ಬಜೆಟ್ ನೊಂದಿಗೆ ಸ್ಟಾರ್ಸ್ ಗಳನ್ನು ಒಳಗೊಂಡ ಸಿನಿಮಾಕ್ಕೆ “ಬ್ಯಾಂಕ್” ಎಂದು ನಾಮಕರಣ ಮಾಡಿದ್ದರೆ

ಸೋಮವಾರ ಹೆಚ್,ಪಿ ಎರಡನೇ ಸಿನಿಮಾ ಟೈಟಲ್ ಲಾಂಚ್ ಮಾಡಿದ್ದರು ಸಿನಿಮಾದ ಹೆಸರು ಬ್ಯಾಂಕ್ ಹಾಗು ಎರಡು ಹೃದಯಗಳ ದರೋಡೆ ಎಂಬ ಅಡಿ ಬರಹದೊಂದಿಗೆ ಆಕರ್ಷಕ ಪೊಸ್ಟರ್ ನಿಂದಲ್ಲೆ ಗಮನ ಸೆಳೆದಿದ್ದರೆ.
ಇದು ಪಕ್ಕ ಪೀಸ್ ಪುಲ್ ಅನ್ದ್ ಪೇನುಪುಲ್ ಲವ್ ಸ್ಟೋರಿ ಯಾಗಿದ್ದು ಸಿನಿಮದ ಟೈಟಲ್ ನಲ್ಲೆ ಕತೆಯಗುಟ್ಟು ಅಡಗಿದೆಂತೆ ಹೀಗಾಗಿ ಕತೆಯ ಬಗ್ಗೆ ಏನು ಹೇಳಲಾರೆ ಅನ್ನುವುದು ಅವರ ಮಾತು
ಸಿನಿಮಗೆ ಸಂಬಂದಿಸಿದ ಬಹುತೇಕ ಕೆಲಸ ಮುಗಿದಿದೆ ಮುಹೂರ್ತಕ್ಕೆ ಸಿದ್ದತೆ ನಡೆಯುತ್ತಿದೆ ಅಲ್ಲಾದೆ ತಾರಾಗಣವನ್ನು ಇನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಅನುಬವಿ ಕಲಾವಿದರೆ ನಟಿಸಲ್ಲಿದ್ದರೆ

ಬ್ಯಾಂಕ್ ಅಂದರೆ ನಾನ ಅರುತಗಳು ಬರುತ್ತವೆ ಹಾಗಂತ ಇಲ್ಲಿ ಡಬ್ಬಲ್ ಮೀನಿಂಗ್ ಡೈಲಾಗ್ಗೆ ಯಾವುದೆ ಅವಕಾಶ ಇರುವುದಿಲವಂತೆ ಇದು ಮನೆ ಮಂದಿಯಲ್ಲ ಕುಳಿತು ನೊಡುವ ಸಿನಿಮಾ ಅನುವುದು ನಿರ್ದೇಶಕರ ಮಾತು , ಈ ಚಿತ್ರವನ್ನು ನಾನು ಮಾಸ್ ಇಲ್ಲ ಕ್ಲಾಸ್ ಎಂದು ವಿಂಗಡಿಸಲು ಇಷ್ಟ ಪಡುವುದಿಲ್ಲ ಇದು ಎಂಟರ್ ಟೈನರ್ ಸಿನಮಾ ಎಲ್ಲಾರಿಗು ಇಷ್ಟ ವಾಗುವ ಅಂಶಗಳು ಚಿತ್ರದಲ್ಲಿವೆ ಅದನ್ನು ಹೊಸ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತೇವೆ ಹೊಸ ಆಲೋಚನೆಯಲ್ಲಿ ದೃಶ್ಯಗಳನ ಸಂಯೋಜಿಸುತ್ತೇನೆ ಅಂತರೆ ನಿರ್ದೇಶಕ ಹೆಚ್.ಪಿ