Category: Trending

karnataka news and kannada latest news

0

ಹೆಚ್ ಪಿ ನಿರ್ದೇಶನದಲ್ಲಿ ಬ್ಯಾಂಕ್.!

ಕನ್ನಡ ಸಾಹಿತ್ಯದೊಂದಿಗೆ ರ್ಯಾಪ್ ಆಲ್ಬಮ್ ಸಾಂಗ್ ಗಳಲ್ಲಿ ತಮ್ಮದೆ ಆದ ವಿಶೇತೆಯ ಹೆಜ್ಜೆ ಹಾಕುವು ಮೂಲಕ ಯುವ ಸಮುದಾಯದಲ್ಲಿ ಸೈ ಅನಿಸಿಕೊಂಡು, ಇದರೊಂದಿಗೆ ಕಾಲೇಜು ಸ್ಟೊರಿ ಒಳಗೊಂಡ ಎಂಬಿಎ ಸಿನಿಮಾವನ್ನು ನಿರ್ದೇಶನ ಮಾಡಿ ಡೈರಕ್ಟರ್ ಆಗಿ ಅದಿಕೃತವಾಗಿ ಎಂಟ್ರಿ ನೀಡಿದ ನಿರ್ದೇಶಕ ಹೆಚ್.ಪಿ ದೊಡ್ಡಮಟ್ಟದ ಬಜೆಟ್ ನೊಂದಿಗೆ...

0

Legend Director : ಸಿನಿಮಾದೊಳಗೊಂದು ಸಿನಿಮಾ.!

ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ, ನಿರ್ಮಾಣ, ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ನಟಿಸಿರುವ ನ್ಯಾಷನಲ್ ರೆಕಾರ್ಡ್ ಹೋಲ್ಡರ್ ನವಿಲುಗರಿ ನವೀನ್.ಪಿ.ಬಿ. ಎಲ್ಲಾ ಜವಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸಿರುವುದು ಕಂಡು ಬರುತ್ತದೆ. ನಾಯಕಿಯರುಗಳಾಗಿ ರೀತ್ಯಾರಾಘವೇಂದ್ರ ಮತ್ತು ಹರಣಿನಟರಾಜ್ ಅಭಿನಯದಲ್ಲಿ ಇನ್ನು ಪಳಗಬೇಕು. ಸಂದೀಪ್ ಮಲಾನಿ ಕಡಿಮೆ ಅವಧಿಯಲ್ಲಿ ಬಂದರೂ ನಗಿಸುತ್ತಾರೆ. ಅಮ್ಮನಾಗಿ...

0

ಅದ್ದೂರಿಯಾಗಿ ನಡೆದ ನೇಹಾ ಗೌಡ ಸೀಮಂತ ಶಾಸ್ತ್ರ

ಕಿರುತೆರೆಯ ಜನಪ್ರಿಯ ನಟಿ ನೇಹಾ ಗೌಡ ಹಾಗೂ ಕಿರುತೆರೆ ನಟ ಚಂದನ್ ಗೌಡ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ಆಗಸ್ಟ್ 21ರಂದು ನಟಿ ನೇಹಾ ಗೌಡರವರ ಸೀಮಂತ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನಡೆದಿದೆ. ನೇಹಾ ಗೌಡ ಹಾಗೂ ಚಂದನ್ ಗೌಡ 4-5 ವರ್ಷಗಳ ಹಿಂದೆ ಮದುವೆಯಾಗಿದ್ದರು....

0

Suryavamsha Serial Cast & Crew : ಸೀರಿಯಲ್ ನ ಕಂಪ್ಲೀಟ್ ಮಾಹಿತಿ ನೋಡಿ

ಕನ್ನಡ ಕಿರುತೆರೆಯ ಬಹು ನಿರೀಕ್ಷಿತ ಸೀರಿಯಲ್ ಆದ ಸೂರ್ಯವಂಶ ಸೀರಿಯಲ್ ಇದೇ ಮಾರ್ಚ್ 11 ರಿಂದ ಉದಯವಾಹಿನಿಯಲ್ಲಿ ರಾತ್ರಿ ಎಂಟಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಪ್ರಚಾರ ಕೆಲಸ ಶುರು ಮಾಡಿರುವ ಸೀರಿಯಲ್ ತಂಡ ರಾಜ್ಯದ್ಯಂತ ತೆರೆದ ವಾಹನಗಳಲ್ಲಿ ಪ್ರಚಾರ ಮಾಡುತ್ತಿದೆ. ಇತ್ತೀಚಿಗಷ್ಟೇ ಸೀರಿಯಲ್ ತಂಡ ಸುದ್ದಿಗೋಷ್ಠಿ ಮಾಡಿ ಸೀರಿಯಲ್...

0

ಗಿಚ್ಚಿ ಗಿಲಿಗಿಲಿ ಷೋಗೆ ಎಂಟ್ರಿ ಕೊಟ್ಟ ಡ್ರೋನ್ ಪ್ರತಾಪ್

ಬಿಗ್ ಬಾಸ್ ಕನ್ನಡ ಸೀಸನ್ ೧೦ ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ಡ್ರೋನ್ ಪ್ರತಾಪ್ ( Drone Prathap ) ಇದೀಗ ಕಿರುತೆರೆಯ ಜನಪ್ರಿಯ ಕಾಮಿಡಿ ರಿಯಾಲಿಟಿ ಷೋ ಆಗಿರುವ ಗಿಚ್ಚಿ ಗಿಲಿಗಿಲಿ ಸೀಸನ್3 ಗೆ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ. ಫೆಬ್ರವರಿ 1ರಂದು ಶೂಟಿಂಗ್ ಶುರುವಾಗಿದ್ದು ಶೂಟಿಂಗ್ ದಿನದಂದೇ...

0

Bigg boss Kannada: ವಿನಯ್ ನ ಟಾಸ್ಕ್ ನಿಂದ ಹೊರಗಿಟ್ಟ ನಮ್ರತಾ

Bigg boss Kannada season 10 ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ಹಂತಕ್ಕೆ ತಲುಪಲಿದೆ. ಇನ್ನೂ ಇವಾಗ ಬಿಗ್ ಮನೆಯಲ್ಲಿ ಉಳಿದಿರುವ 8 ಸ್ಪರ್ದಿಗಳು ಪ್ರತಾಪ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ಸಂಗೀತಾ, ನಮ್ರತಾ ಗೌಡ ,ತನಿಷಾ ,ವರ್ತೂರ್ ಸಂತೋಷ್ ಹಾಗೂ ತುಕಾಲಿ ಸಂತೋಷ್. ಎಲ್ಲಾ ಸ್ಪರ್ಧಿಗಳು...

0

Kaatera Unbreakable Collection : ಒಂದೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿದ ಕಾಟೇರ

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಕಾಟೇರ ಸಿನಿಮಾ ಡಿಸೆಂಬರ್29ರಂದು ಕರ್ನಾಟಕ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ಕಾಟೇರ ಸಿನಿಮಾವನ್ನು ಮೊದಲ ದಿನವೇ ಮೆಚ್ಚಿಕೊಂಡ ಕರುನಾಡ ಪ್ರೇಕ್ಷಕರು ಕಾಟೇರ ಚಿತ್ರವನ್ನು ವಿಜೃಂಭಣೆಯಿಂದ ಮೆರಸುತ್ತಿದ್ದಾರೆ. ಡಿಬಾಸ್ ಅಭಿಮಾನಿಗಳು ಕೂಡ ಕಾಟೇರ ಸಿನಿಮಾವನ್ನು ಮಧ್ಯರಾತ್ರಿ ಯಿಂದಲೇ ನೋಡಿ...

0

Gattimela Serial : ಜನಪ್ರಿಯ ಸೀರಿಯಲ್ ಗಟ್ಟಿಮೇಳ ಮುಕ್ತಾಯ.!

ಕನ್ನಡದ ಜನಪ್ರಿಯ ಧಾರವಾಹಿ ಆಗಿರುವ ಗಟ್ಟಿಮೇಳ ( Gattimela Kannada serial ) ವೀಕ್ಷಕರಿಗೆ ಇದೀಗ ನಿರಾಶೆಯ ಸುದ್ದಿಯೊಂದು ಹೊರಬಿದ್ದಿದೆ. ಹೌದು ಕೆಲವು ವರ್ಷಗಳ ಹಿಂದೆ ಅಂದರೆ 2019 ಮಾರ್ಚ್ 11ರಿಂದ ಕಿರುತೆರೆ ಲೋಕಕ್ಕೆ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ ಗಟ್ಟಿಮೇಳ ಸೀರಿಯಲ್ ಇದೀಗ ಶುಭಂ ಹೇಳುತ್ತಿದೆ. ಈಗಾಗಲೇ...

0

Kaatera Trailer Views : 15 ಮಿಲಿಯನ್ ವಿವ್ಸ್ ದಾಟಿದ ಕಾಟೇರ ಟ್ರೈಲರ್.!

ಕರುನಾಡ ಚಕ್ರವರ್ತಿ ಡಿಬಾಸ್ ದರ್ಶನ್ ರವರ ಬಹು ನಿರೀಕ್ಷಿತ ಚಲನಚಿತ್ರ ಕಾಟೇರ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಡಿಸೆಂಬರ್ 29ರಂದು ಕರ್ನಾಟಕ ರಾಜ್ಯಾದ್ಯಂತ ಹಾಗೂ ವಿಶ್ವದೆಲ್ಲೆಡೆ ಬಿಡುಗಡೆಯಾಗಲಿದೆ. ಇತ್ತಿಚಿಗಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಕಾಟೇರ ಚಲನಚಿತ್ರ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಟ್ರೈಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆ...

0

Kaatera first song : ಪಸಂದಾಗವನೆ ಸಾಂಗ್ ರಿಲೀಸ್.!

ಕನ್ನಡದ ಬಹುತಾರಾಗಣದ ಬಹು ನಿರೀಕ್ಷಿತ ಚಿತ್ರ ಕಾಟೇರ ಡಿಸೆಂಬರ್ 29ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕಾಟೇರ ಸಣ್ಣ ಝಲಕ್ ಮೂಲಕ ರಿಲೀಸ್ ಡೇಟ್ ಅನಾವರಣ ಗೊಳಿಸಿರುವ ಕಾಟೇರ ಚಿತ್ರತಂಡ ಈಗಾಗಲೇ ಪ್ರಮೋಷನ್ ನಲ್ಲಿ ತೊಡಗಿದ್ದಾರೆ. ಡಿಬಾಸ್ ದರ್ಶನ್ ಅಭಿಮಾನಿಗಳು ಕೂಡ ಕಾಟೇರ ಸಿನಿಮಾ ( Kaatera kannada...

You cannot copy content of this page