ಸತ್ಯ ಸೀರಿಯಲ್ ಕಾರ್ತಿಕ್ ಪತ್ನಿ ಸೀಮಂತ
ಕನ್ನಡ ಕಿರುತೆರೆಯ ಸತ್ಯಾ ಸೀರಿಯಲ್ ನಟ ಸಾಗರ್ ಬಿಳಿ ಗೌಡರವರ ಪತ್ನಿಸಿರಿ ರಾಜುರವರ ಸೀಮಂತ ಕಾರ್ಯಕ್ರಮ ಮನೆಯಲ್ಲಿ ತುಂಬ ಅದ್ದೂರಿಯಾಗಿ ನಡೆದಿದೆ. ನಟ ಸಾಗರ್ ಹಾಗೂ ಸಿರಿ ರಾಜು ರವರು ಕಳೆದ ವರ್ಷ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ....