Category: Kannada News

0

Kaatera Trailer Views : 15 ಮಿಲಿಯನ್ ವಿವ್ಸ್ ದಾಟಿದ ಕಾಟೇರ ಟ್ರೈಲರ್.!

ಕರುನಾಡ ಚಕ್ರವರ್ತಿ ಡಿಬಾಸ್ ದರ್ಶನ್ ರವರ ಬಹು ನಿರೀಕ್ಷಿತ ಚಲನಚಿತ್ರ ಕಾಟೇರ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಡಿಸೆಂಬರ್ 29ರಂದು ಕರ್ನಾಟಕ ರಾಜ್ಯಾದ್ಯಂತ ಹಾಗೂ ವಿಶ್ವದೆಲ್ಲೆಡೆ ಬಿಡುಗಡೆಯಾಗಲಿದೆ. ಇತ್ತಿಚಿಗಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಕಾಟೇರ ಚಲನಚಿತ್ರ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಟ್ರೈಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆ...

0

Kaatera first song : ಪಸಂದಾಗವನೆ ಸಾಂಗ್ ರಿಲೀಸ್.!

ಕನ್ನಡದ ಬಹುತಾರಾಗಣದ ಬಹು ನಿರೀಕ್ಷಿತ ಚಿತ್ರ ಕಾಟೇರ ಡಿಸೆಂಬರ್ 29ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕಾಟೇರ ಸಣ್ಣ ಝಲಕ್ ಮೂಲಕ ರಿಲೀಸ್ ಡೇಟ್ ಅನಾವರಣ ಗೊಳಿಸಿರುವ ಕಾಟೇರ ಚಿತ್ರತಂಡ ಈಗಾಗಲೇ ಪ್ರಮೋಷನ್ ನಲ್ಲಿ ತೊಡಗಿದ್ದಾರೆ. ಡಿಬಾಸ್ ದರ್ಶನ್ ಅಭಿಮಾನಿಗಳು ಕೂಡ ಕಾಟೇರ ಸಿನಿಮಾ ( Kaatera kannada...

0

Bigg boss Kannada 10 : 50ನೇ ದಿನ ಬಿಗ್ ಮನೆಯಲ್ಲಿ ಸಂಭ್ರಮ

ಕಿರುತೆರೆಯ ಅತೀದೊಡ್ಡ ಜನಪ್ರಿಯ ರಿಯಾಲಿಟಿ ಷೋ ಆಗಿರುವ ಬಿಗ್ ಬಾಸ್ ಸೀಸನ್ 10 ( bigg boss Kannada season 10 ) ಕಾರ್ಯಕ್ರಮ ಇದೀಗ 50 ದಿನಗಳನ್ನು ಪೂರೈಸಿದೆ. ಇನ್ನೂ ಈ ಸಂದರ್ಭದಲ್ಲಿ ಬಿಗ್ ಬಾಸ್ ಸುದೀಪ್ ರವರು ಬಿಗ್ ಮನೆಯಲ್ಲಿರುವ ಸ್ಪರ್ಧಿಗಳಿಗೆ 50 ದಿನಗಳ...

0

Kantara 2 : ಸದ್ಯದಲ್ಲೇ ಫಸ್ಟ್ ಲುಕ್ ರಿಲೀಸ್.!

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab shetty) ಅಭಿನಯದ ಕಾಂತಾರ ಸಿನಿಮಾ 2022ರಲ್ಲಿ ತೆರೆಕಂಡು ಅದ್ಬುತ ಯಶಸ್ಸನ್ನು ಕಂಡಿತ್ತು. ಕಾಂತಾರ ಚಿತ್ರ ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರ ತೆರೆಕಂಡು ಅನಂತರ ಸಿನಿಮಾ ಜನಪ್ರಿಯತೆಗೊಂಡ ನಂತರ ಬೇರೆ ಭಾಷೆಯಲ್ಲೂ ಡಬ್ಬಿಂಗ್ ಆಗಿ ಭಾರತಾದ್ಯಂತ ಬಿಡುಗಡೆಗೊಂಡು ಕನ್ನಡ ಚಿತ್ರರಂಗವನ್ನು ಮತ್ತಷ್ಟು...

0

Sushmita jagappa marriage : ಯಾರೆಲ್ಲಾ ಗಣ್ಯರು ಬಂದಿದ್ರು ಗೊತ್ತಾ

ಕಿರುತೆರೆ ಕಾಮಿಡಿ ಕಲಾವಿದರಾದ ಸುಶ್ಮೀತಾ (Sushmita) ಹಾಗೂ ಜಗದೀಶ್ ಕುಮಾರ್ (Jagappa) ರವರು ನವೆಂಬರ್ 20ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಇವರ ಮದುವೆ ಕಾರ್ಯಕ್ರಮದಲ್ಲಿ ಸಿನಮಾರಂಗದ ಕಲಾವಿದರು ಹಾಗೂ ಕನ್ನಡ ಕಿರುತೆರೆ ಕಾಮಿಡಿ ರಿಯಾಲಿಟಿ ಷೋ , ಸೀರಿಯಲ್ ಕಲಾವಿದರು ಕೂಡ ಭಾಗಿಯಾಗಿ ಶುಭಹಾರೈಸಿದ್ದಾರೆ. ಮದುವೆ...

0

Sushmita Jagappa marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಜೋಡಿ

ಕನ್ನಡ ಕಿರುತೆರೆ ಜನಪ್ರಿಯ ಕಾಮಿಡಿ ಷೋ ಆಗಿದ್ದ ಮಜಾಭಾರತ ಕಾರ್ಯಕ್ರಮ ಮೂಲಕ ಕಿರುತೆರೆ ಇಂಡಸ್ಟ್ರಿ ಗೆ ಕಾಲಿಟ್ಟ ಸುಷ್ಮೀತಾ ಹಾಗೂ ಜಗಪ್ಪ ರವರು ಕಾಮಿಡಿ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ.ಮಜಾಭಾರತ ಕಾಮಿಡಿ ಕಾರ್ಯಕ್ರಮದಲ್ಲಿ ಪ್ರಯಣ ಶುರುಮಾಡಿದ ಸುಷ್ಮೀತಾ ಹಾಗೂ ಜಗಪ್ಪರವರು ಮೊದಲಿಗೆ ಸ್ನೇಹಿತರಾಗಿ ಪರಿಚಯರಾಗಿದ್ದರು. ವರ್ಷ...

0

Vasuki Vaibhav Marriage : ಸಂಭ್ರಮದಲ್ಲಿ ನಟಿ ಮೇಘನಾರಾಜ್ ಭಾಗಿ

ಗಾಯಕ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ರವರು ಇಂದು ಅದ್ದೂರಿಯಾಗಿ ಕುಟುಂಬದವರ ಸಮ್ಮುಖದಲ್ಲಿ ಸಂಪ್ರದಾಯ ಬದ್ದವಾಗಿ ಮದುವೆಯಾಗಿದ್ದಾರೆ, ಕೆಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದ ವಾಸುಕಿ ವೈಭವ್ ಹಾಗೂ ಬೃಂದಾ ವಿಕ್ರಮ್ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಕನ್ನಡದ ಅತಿದೊಡ್ಡ ರಿಯಾಲಿಟಿ ಷೋ ಆಗಿರುವ ಬಿಗ್ ಬಾಸ್...

0

ನಟಿ ಅಮೂಲ್ಯ ಮನೆಯಲ್ಲಿ ಮಕ್ಕಳ ಜೊತೆ ದೀಪಾವಳಿ

ಕನ್ನಡ ಚಿತ್ರರಂಗದ ಮುದ್ದಾದ ನಟಿ ಅಮೂಲ್ಯ ಜಗದೀಶ್ ಮನೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಅಮೂಲ್ಯ ಕಳೆದ ವರ್ಷ ಶಿವರಾತ್ರಿ ಹಬ್ಬದಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇನ್ನೂ ಇಬ್ಬರು ಮಕ್ಕಳಿಗೂ ಅದ್ದೂರಿಯಾಗಿ ನಾಮಕರಣ ಮಾಡಿದ್ದರು. ನಾಮಕರಣ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಕಲಾವಿದರು ಭಾಗಿಯಾಗಿ ಅವಳಿ ಮಕ್ಕಳಿಗೆ...

0

ವರ್ತೂರ್ ಸಂತೋಷ್ ಮದುವೆ ಆಗಿ 2ವರ್ಷದ ಮಗಳಿದ್ದಾಳೆ

ಬಿಗ್ ಬಾಸ್ ಸೀಸನ್10 ಸ್ಪರ್ಧಿ ವರ್ತೂರ್ ಸಂತೋಷ್ ಹುಲಿ ಉಗುರಿನ ವಿಷಯವಾಗಿ ಸುದ್ದಿಯಾಗಿದ್ದರು ಇದೀಗ ಮತ್ತೆ ದಾಂಪತ್ಯದ ವಿಚಾರವಾಗಿ ಸುದ್ದಿಯಾಗಿದ್ದಾರೆ. ಈಗಾಗಲೇ ಸಮಾಜಿಕ ಜಾಲತಾಣದಲ್ಲಿ ವರ್ತೂರ್ ಸಂತೋಷ್ ಮದುವೆಯಾಗಿದ್ದಾರೆ ಎನ್ನುವ ಮಾಹಿತಿ ಹಾಗೂ ಕೆಲವು ಪೋಟೋ ಮತ್ತು ದೃಶ್ಯಗಳು ವೈರಲ್ ಆಗುತ್ತಿವೆ. ಇಲ್ಲಿವರೆಗೂ ಬಿಗ್ ಬಾಸ್ ವೀಕ್ಷಕರು...

0

ರಾಧಿಕಾ ಪಂಡಿತ್ ದೀಪಾವಳಿ ಸಂಭ್ರಮ

ನಟಿ ರಾಧಿಕಾ ಪಂಡಿತ್ ರವರು ಮಗ ಯಥರ್ವ್ ಹಾಗೂ ಮಗಳು ಐರಾ ಜೊತೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನೂ ಈ ವರ್ಷ ರಾಕಿಂಗ್ ಸ್ಟಾರ್ ಯಶ ಕೂಡ ಸಿನಿಮಾ ಪ್ರಾಜೆಕ್ಟ್ ವಿಷಯವಾಗಿ ಅಥವಾ ಮುಂದಿನ ಸಿನಿಮಾಗಳ ತಯಾರಿಗಾಗಿ ಮುಂಬೈ ನಲ್ಲಿದ್ದು. ಮನೆಯಲ್ಲಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ...

You cannot copy content of this page