Category: Television

kannada serials and kannada popular reality show updates, kannada tv channels TRP ratings and kannada serial new episode latest news

0

Mahanati : ಕಿರುತೆರೆ ರಿಯಾಲಿಟಿ ಶೋ ಗೆ ಎಂಟ್ರಿ ಕೊಟ್ಟ ನಟಿ ಪ್ರೇಮ

ಪ್ರತಿವರ್ಷ ಕಿರುತೆರೆಯಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಬರುತ್ತಲೇ ಇರುತ್ತವೆ. ಆದರೆ ಕೆಲವು ರಿಯಾಲಿಟಿ ಶೋಗಳು ಸಾಕಷ್ಟು ವರ್ಷಗಳ ಕಾಲ ಸೀಸನ್ ಬದಲಾವಣೆ ಮೂಲಕ ಮನರಂಜನೆ ನೀಡುತ್ತಲೇ ಬಂದಿವೆ. ಆ ಪೈಕಿ ಸರಿಗಮಪ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋಗಳು ಸಾಕಷ್ಟು ಸೀಸನ್ಗಳನ್ನ ಮುಗಿಸಿ ಭಾರಿ ಜನಪ್ರಿಯತೆ ಪಡೆದುಕೊಂಡಿವೆ....

0

Suryavamsha Serial :ಅನಿರುದ್ಧ್ ಹಾಕಿರುವ ಕಂಡಿಷನ್ ಏನು ಗೊತ್ತಾ?

ಕನ್ನಡ ಚಿತ್ರರಂಗದ ಹಾಗೂ ಕನ್ನಡ ಕಿರುತೆರೆಯ ಜನಪ್ರಿಯ ನಟ ಅನಿರುದ್ದ್ ರವರು ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜೊತೆ ಜೊತೆಯಲಿ ಸೀರಿಯಲ್ ಬಳಿಕ ಇದೀಗ ಉದಯವಾಹಿನಿಯಲ್ಲಿ ಪ್ರಸಾರವಾಗಲು ರೆಡಿಯಾಗಿರುವ ಸೂರ್ಯವಂಶ ಸೀರಿಯಲ್ನಲ್ಲಿ ಅನಿರುದ್ಧ್ ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಧಾರಾವಾಹಿ ಮಾರ್ಚ್ 11...

0

ಸೂರ್ಯವಂಶ ಸೀರಿಯಲ್ ಮೂಲಕ ಮತ್ತೆ ಕಿರುತೆರೆ ಎಂಟ್ರಿ ಕೊಟ್ಟ ಅನಿರುದ್ದ್

ಕನ್ನಡದ ಜನಪ್ರಿಯ ನಟ ಅನಿರುದ್ದ್ ಜತ್ಕರ್ ರವರು ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡವರು. ನಿಮಗೆಲ್ಲಾ ತಿಳಿದಿರುವ ಹಾಗೆ ನಟ ಅನಿರುದ್ದ್ ಜತ್ಕರ್ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಅಳಿಯ. ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ಅನೇಕ ಚಿತ್ರಗಳಲ್ಲಿ ನಟಿಸಿ ನಂತರ ಸರಿಯಾದ ಅವಕಾಶಗಳು ಸಿಗದೆ ನಟನೆಯಿಂದ...

0

ಗಿಚ್ಚಿ ಗಿಲಿಗಿಲಿ ಷೋಗೆ ಎಂಟ್ರಿ ಕೊಟ್ಟ ಡ್ರೋನ್ ಪ್ರತಾಪ್

ಬಿಗ್ ಬಾಸ್ ಕನ್ನಡ ಸೀಸನ್ ೧೦ ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ಡ್ರೋನ್ ಪ್ರತಾಪ್ ( Drone Prathap ) ಇದೀಗ ಕಿರುತೆರೆಯ ಜನಪ್ರಿಯ ಕಾಮಿಡಿ ರಿಯಾಲಿಟಿ ಷೋ ಆಗಿರುವ ಗಿಚ್ಚಿ ಗಿಲಿಗಿಲಿ ಸೀಸನ್3 ಗೆ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ. ಫೆಬ್ರವರಿ 1ರಂದು ಶೂಟಿಂಗ್ ಶುರುವಾಗಿದ್ದು ಶೂಟಿಂಗ್ ದಿನದಂದೇ...

0

Bigg boss Kannada: ವಿನಯ್ ನ ಟಾಸ್ಕ್ ನಿಂದ ಹೊರಗಿಟ್ಟ ನಮ್ರತಾ

Bigg boss Kannada season 10 ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ಹಂತಕ್ಕೆ ತಲುಪಲಿದೆ. ಇನ್ನೂ ಇವಾಗ ಬಿಗ್ ಮನೆಯಲ್ಲಿ ಉಳಿದಿರುವ 8 ಸ್ಪರ್ದಿಗಳು ಪ್ರತಾಪ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ಸಂಗೀತಾ, ನಮ್ರತಾ ಗೌಡ ,ತನಿಷಾ ,ವರ್ತೂರ್ ಸಂತೋಷ್ ಹಾಗೂ ತುಕಾಲಿ ಸಂತೋಷ್. ಎಲ್ಲಾ ಸ್ಪರ್ಧಿಗಳು...

0

Gattimela Serial : ಜನಪ್ರಿಯ ಸೀರಿಯಲ್ ಗಟ್ಟಿಮೇಳ ಮುಕ್ತಾಯ.!

ಕನ್ನಡದ ಜನಪ್ರಿಯ ಧಾರವಾಹಿ ಆಗಿರುವ ಗಟ್ಟಿಮೇಳ ( Gattimela Kannada serial ) ವೀಕ್ಷಕರಿಗೆ ಇದೀಗ ನಿರಾಶೆಯ ಸುದ್ದಿಯೊಂದು ಹೊರಬಿದ್ದಿದೆ. ಹೌದು ಕೆಲವು ವರ್ಷಗಳ ಹಿಂದೆ ಅಂದರೆ 2019 ಮಾರ್ಚ್ 11ರಿಂದ ಕಿರುತೆರೆ ಲೋಕಕ್ಕೆ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ ಗಟ್ಟಿಮೇಳ ಸೀರಿಯಲ್ ಇದೀಗ ಶುಭಂ ಹೇಳುತ್ತಿದೆ. ಈಗಾಗಲೇ...

0

Puttakkana Makkalu Serial : ಕಂಠಿ ಸ್ನೇಹಾ ನಿಜಜೀವನದ ಕಿರು ಪರಿಚಯ

ಕನ್ನಡದ ಜನಪ್ರಿಯ ಸೀರಿಯಲ್ ಹಾಗೂ ನಂ1 ಸೀರಿಯಲ್ ಆಗಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಾಯಕನಟ ಕಂಠಿ ಪಾತ್ರಧಾರಿ ಮತ್ತು ಸ್ನೇಹಾ ಪಾತ್ರಧಾರಿಗಳ ನಿಜ ಜೀವನದ ಕಿರು ಪರಿಚಯ ಪುಟ್ಟಕ್ಕನ ಮಕ್ಕಳು ಧಾರವಾಹಿ ನೆಚ್ಚಿನ ಅಭಿಮಾನಿಗಳಿಗಾಗಿ. ಪುಟ್ಟಕ್ಕನ ಮಕ್ಕಳು ನಾಯಕನಟ ಕಂಠಿ – ಧನುಷ್ ಎನ್.ಎಸ್...

0

ತನಿಷಾ ವಿರುದ್ಧ ತಿರುಗಿ ಬಿದ್ದ ಡ್ರೋನ್ ಪ್ರತಾಪ್

ಬಿಗ್ ಬಾಸ್ ಕನ್ನಡ ಸೀಸನ್10 ಶುರುವಾಗಿ ಇದೀಗ 5ನೇ ವಾರಕ್ಕೆ ಷೋ ಕಾಲಿಟ್ಟಿದೆ.‌ಅಕ್ಟೋಬರ್ 8ರಂದು ಅದ್ದೂರಿಯಾಗಿ ಗ್ರ್ಯಾಂಡ್ ಓಪನಿಂಗ್ ಆದ ಬಿಗ್ ಬಾಸ್ ಕನ್ನಡ ಆವೃತ್ತಿ 10 ಮೊದಲ ವಾರದಲ್ಲೇ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ.ಇನ್ನೂ ಈ ಕಾರ್ಯಕ್ರಮ ದಲ್ಲಿ ಡ್ರೋನ್ ಪ್ರತಾಪ್ ಕೂಡ ಭಾಗವಹಿಸಿದ್ದು ಷೋ ಶುರುವಾದಾಗ...

You cannot copy content of this page