ಕಿಚ್ಚ ಸುದೀಪ್ ಆರ್ಭಟಕ್ಕೆ ಸೈಲೆಂಟಾದ ಬಿಗ್ ಬಾಸ್ ಸ್ಪರ್ಧಿಗಳು
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ ತಿಂಗಳು ಕಳೆಯುತ್ತಿದೆ.ಈ ಸಲ ಬಿಗ್ ಬಾಸ್ ಷೋ ಕೂಡ ಭಾರಿ ಜನಪ್ರಿಯತೆ ಗಳಿಸಿದ್ದು TRP ಯಲ್ಲೂ ಈ ಹಿಂದಿನ ಸೀಸನ್ ಗಳಿಗಿಂತಲೂ ರೇಟಿಂಗ್ಸ್ ಹೆಚ್ಚಿದೆ. ಈಗಾಗಲೇ ಕಳೆದ ವಾರಾಂತ್ಯದಲ್ಲಿ ಸ್ನೇಕ್ ಶ್ಯಾಮ್...