ಕಿರುತೆರೆಯಲ್ಲಿ ನಂ1 ಸ್ಥಾನ ಬಿಟ್ಟು ಕೊಡದ ಸೀರಿಯಲ್ ಇದು
ಕನ್ನಡ ಕಿರುತೆರೆ ಲೋಕದಲ್ಲಿ ಹಿಂದಿನಿಂದಲೂ ಸಾಕಷ್ಟು ಧಾರವಾಹಿಗಳನ್ನು ನಾವು ನೀವೆಲ್ಲರೂ ನೋಡಿ ಮನರಂಜನೆ ಪಡೆದುಕೊಂಡಿದ್ದೇವೆ. ಕೆಲವು ವರ್ಷಗಳ ಹಿಂದಿನ ಧಾರವಾಹಿಗಳಿಗೂ ಇವಾಗಿನ ಸೀರಿಯಲ್ ಗಳಿಗೂ ಬೇಜಾನ್ ವ್ಯತ್ಯಾಸವನ್ನು ಕಾಣಬಹುದು. ಜೊತೆಗೆ ಇವತ್ತಿನ ಸೀರಿಯಲ್ ಕಥೆಗಳು ಕೂಡ ಯಾವ ಸಿನಿಮಾ ಕಥೆಗಳಿಗೂ ಕಮ್ಮಿಯಿಲ್ಲ ಹಾಗೂ ಶೂಟಿಂಗ್ ಮಾಡುವ ರೀತಿ...