ಯುವ ಸಿನಿಮಾದ ಮೊದಲ ಸಾಂಗ್ ಲಾಂಚ್
ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಯುವರಾಜ್ ಕುಮಾರ್ ಅಭಿನಯದ ಯುವ ಸಿನಿಮಾದ ಮೊದಲ ಸಾಂಗ್ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಸಾಂಗ್ ಲಾಂಚ್ ಕಾರ್ಯಕ್ರಮಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಯುವರಾಜ್ ಕುಮಾರ್ ಹಾಗೂ ಅಣ್ಣಾವ್ರ ರಾಜ್ ಕುಟುಂಬ ಅಭಿಮಾನಿಗಳು ಯುವ ಸಿನಿಮಾಗಾಗಿ ಕಾಯುತ್ತಿದ್ದಾರೆ. ಕಳೆದ ವರ್ಷದಿಂದ...