Kaatera Unbreakable Collection : ಒಂದೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿದ ಕಾಟೇರ
ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಕಾಟೇರ ಸಿನಿಮಾ ಡಿಸೆಂಬರ್29ರಂದು ಕರ್ನಾಟಕ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ಕಾಟೇರ ಸಿನಿಮಾವನ್ನು ಮೊದಲ ದಿನವೇ ಮೆಚ್ಚಿಕೊಂಡ ಕರುನಾಡ ಪ್ರೇಕ್ಷಕರು ಕಾಟೇರ ಚಿತ್ರವನ್ನು ವಿಜೃಂಭಣೆಯಿಂದ ಮೆರಸುತ್ತಿದ್ದಾರೆ. ಡಿಬಾಸ್ ಅಭಿಮಾನಿಗಳು ಕೂಡ ಕಾಟೇರ ಸಿನಿಮಾವನ್ನು ಮಧ್ಯರಾತ್ರಿ ಯಿಂದಲೇ ನೋಡಿ...