ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರವಾದ D57 – ಡೆವಿಲ್ ( Devil – the hero ) ಸಿನಿಮಾ ಈಗಾಗಲೇ ಮುಹೂರ್ತ ಮುಗಿಸಿ ಶೂಟಿಂಗ್ ಶುರುವಾಗಿದೆ. ಕಾಟೇರ ಸಿನಿಮಾ ಅದ್ದೂರಿ ಯಶಸ್ಸು ಕಂಡು 50 ದಿನಗಳನ್ನು ಪೂರೈಸಿ ಈಗಾಗಲೇ ಓಟಿಟಿ ಗೆ ಕಾಲಿಟ್ಟು...
ಡಿ ಬಾಸ್ ದರ್ಶನ್ ರವರು ಸಿನಿಮಾ ಜಗತ್ತಿಗೆ ಕಾಲಿಟ್ಟು 25 ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ಹಾಗೂ ದರ್ಶನ್ ಆತ್ಮೀಯ ಸ್ನೇಹಿತರು ಅದ್ದೂರಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ.ಕಾರ್ಯಕ್ರಮ ಎಲ್ಲಿ ಆಯೋಜನೆ ಮಾಡಿದ್ದಾರೆ ಹಾಗೂ ಯಾವತ್ತು ಎಂದು ತಿಳಿದುಕೊಳ್ಳಲು ಮುಂದೆ ಓದಿ. ದೇವರ ಮಗ ಸಿನಿಮಾ...
ಅಭಿಮಾನಿಗಳ ಆರಾಧ್ಯ ದೈವ ಡಿಬಾಸ್ ದರ್ಶನ್ ಅಂದರೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ಇಷ್ಟ ಇವರು, ದರ್ಶನ್ ರವರು ಚಾಲೆಂಜಿಂಗ್ ಸ್ಟಾರ್ ಆಗಿದ್ದಾರೆ ಎಂದರೆ ಅದರ ಹಿಂದೆ ಕೆಲವು ಕಹಿ ಘಟನೆಗಳು ನಡೆದಿವೆ. ಲೈಟ್ ಬಾಯ್ ಆಗಿ ಕೆಲಸ ಶುರುಮಾಡಿದ ಒಬ್ಬ ಹುಡುಗ, ಹಾಲನ್ನು...
ಕರುನಾಡ ಚಕ್ರವರ್ತಿ ಡಿ ಬಾಸ್ ದರ್ಶನ್ ರವರ ಸಿನಿಮಾಗಳೇ ಆಗೆ ಅಭಿಮಾನಿಗಳ ನಿರೀಕ್ಷೆಗೂ ಮೀರಿ ಸದ್ದಿಲ್ಲದೆ ಸೆಟ್ಟೇರುತ್ತವೆ. ಈ ಹಿಂದೆ ದರ್ಶನ್ ರವರು ಜೋಗಿ ಪ್ರೇಮ್ ಜೊತೆ ಮತ್ತೆ ಸಿನಿಮಾ ಮಾಡುತ್ತಾರೆ ಎನ್ನುವ ವಿಷಯ ಸರ್ಪ್ರೈಸ್ ಆಗಿ ಫ್ಯಾನ್ಸ್ಗೆ ತಿಳಿಯಿತು. ಈಗಾಗಲೇ ಕಾಟೇರ ಸಿನಿಮಾ ಶೂಟಿಂಗ್ ಮುಗಿಸಿರುವ...