ಗರಡಿ ಕ್ಲೈಮಾಕ್ಸ್ ನಲ್ಲಿ ಡಿಬಾಸ್ ಅಬ್ಬರ..!
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇದೀಗ D57 ಸಿನಿಮಾದ ಶೂಟಿಂಗ್ ಸಲುವಾಗಿ ತಯಾರಿಯಲ್ಲಿ ಇದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿ ಕಾಟೇರ ಸಿನಿಮಾ ಕೂಡ ಬಿಡುಗಡೆ ಸಿದ್ಧವಾಗುತ್ತಿದೆ. ಇನ್ನೂ ದೀಪಾವಳಿ ಹಬ್ಬಕ್ಕೆ ಕಾಟೇರ ಸಿನಿಮಾ ತಂಡದಿಂದ ಚಿತ್ರದ ಬಗ್ಗೆ ಏನಾದರೂ ಮಾಹಿತಿಯನ್ನು ನಿರ್ದೇಶಕ ತರುಣ್ ಸುಧೀರ್ ಹಂಚಿಕೊಳ್ಳಬಹುದು...