ಸ್ಯಾಂಡಲ್ ವುಡ್ ನಟ-ನಟಿಯರ ನಿಜವಾದ ಹೆಸರುಗಳೇನು ನೋಡಿ.!
ಕನ್ನಡ ಚಿತ್ರರಂಗದ ಸಾಕಷ್ಟು ನಟ ನಟಿಯರು ತಮ್ಮ ಬಾಲ್ಯದಲ್ಲಿ ಬೇರೆ ಹೆಸರು ಹಾಗೂ ಚಿತ್ರರಂಗಕ್ಕೆ ಬಂದ ಮೇಲೆ ಇನ್ನೊಂದು ಹೆಸರು. ಇನ್ನೂ ಕೆಲವು ಕಲಾವಿದರು ತಮ್ಮ ಸಿನಿ ಜೀವನದ ಯಶಸ್ಸಿಗಾಗಿ ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡಿರುವ ಸಾಕಷ್ಟು ನಟ ನಟಿಯರು ನಮ್ಮ ಕನ್ನಡ ಚಿತ್ರರಂಗದಲ್ಲಿದ್ದಾರೆ.ಅವರು ಯಾರು ಅವರ ಮೊದಲ...