Kaatera Release Date: ಕಾಟೇರ ಡಿಸೆಂಬರ್ ನಲ್ಲಿ ಭರ್ಜರಿ ಎಂಟ್ರಿ.!
ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಹುನಿರೀಕ್ಷೆಯ ಕಾಟೇರ ( Kaatera Kannada Movie Release Date ) ಸಿನಿಮಾಗಾಗಿ ಡಿಬಾಸ್ ಅಭಿಮಾನಿಗಳು ಕಾದು ಕುಳಿತಿದ್ದರು.ವರ್ಷದಿಂದ ದರ್ಶನ್ ಫ್ಯಾನ್ಸ್ ಕೂಡ ನೆಚ್ಚಿನ ನಟನ ಸಿನಿಮಾದ ಟ್ರೈಲರ್ ಹಾಗೂ ಸಾಂಗ್ ಗಳ ಹೊಸ ಅಪ್ಡೇಟ್...