Rishab Shetty : ಪ್ರಶಾಂತ್ ಶೆಟ್ಟಿ ರಿಷಬ್ ಶೆಟ್ಟಿ ಆಗಿದ್ದೇಗೆ?
ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡ ಪ್ರೇಕ್ಷಕರು ಶಿವನಾಗಿ ನಟಿಸಿದ ರಿಷಬ್ ಶೆಟ್ಟಿ ಎಂಬ ಖ್ಯಾತ ಕಲಾವಿದನಿಗೆ ತಲೆ ಬಾಗುತ್ತಾರೆ.ಯಾಕೆಂದರೆ ಕಾಂತಾರ ಸಕ್ಸಸ್ ನಂತರ ರಿಷಬ್ ಶೆಟ್ಟಿ ಹೆಸರು ಭಾರತೀಯ ಚಿತ್ರರಂಗದಲ್ಲಿ ಮಿನುಗುತ್ತಿದೆ. ರಿಷಬ್ ಶೆಟ್ಟಿ ಜೀವನ ಹೇಗಿತ್ತು? ಅವರು ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದು ಹೇಗೆ ಹಾಗೂ ಅವರು...