Tagged: Suryavamsha Kannada serial
ಕನ್ನಡ ಕಿರುತೆರೆಯ ಬಹು ನಿರೀಕ್ಷಿತ ಸೀರಿಯಲ್ ಆದ ಸೂರ್ಯವಂಶ ಸೀರಿಯಲ್ ಇದೇ ಮಾರ್ಚ್ 11 ರಿಂದ ಉದಯವಾಹಿನಿಯಲ್ಲಿ ರಾತ್ರಿ ಎಂಟಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಪ್ರಚಾರ ಕೆಲಸ ಶುರು ಮಾಡಿರುವ ಸೀರಿಯಲ್ ತಂಡ ರಾಜ್ಯದ್ಯಂತ ತೆರೆದ ವಾಹನಗಳಲ್ಲಿ ಪ್ರಚಾರ ಮಾಡುತ್ತಿದೆ. ಇತ್ತೀಚಿಗಷ್ಟೇ ಸೀರಿಯಲ್ ತಂಡ ಸುದ್ದಿಗೋಷ್ಠಿ ಮಾಡಿ ಸೀರಿಯಲ್...
ಕನ್ನಡ ಚಿತ್ರರಂಗದ ಹಾಗೂ ಕನ್ನಡ ಕಿರುತೆರೆಯ ಜನಪ್ರಿಯ ನಟ ಅನಿರುದ್ದ್ ರವರು ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜೊತೆ ಜೊತೆಯಲಿ ಸೀರಿಯಲ್ ಬಳಿಕ ಇದೀಗ ಉದಯವಾಹಿನಿಯಲ್ಲಿ ಪ್ರಸಾರವಾಗಲು ರೆಡಿಯಾಗಿರುವ ಸೂರ್ಯವಂಶ ಸೀರಿಯಲ್ನಲ್ಲಿ ಅನಿರುದ್ಧ್ ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಧಾರಾವಾಹಿ ಮಾರ್ಚ್ 11...
ಕನ್ನಡದ ಜನಪ್ರಿಯ ನಟ ಅನಿರುದ್ದ್ ಜತ್ಕರ್ ರವರು ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡವರು. ನಿಮಗೆಲ್ಲಾ ತಿಳಿದಿರುವ ಹಾಗೆ ನಟ ಅನಿರುದ್ದ್ ಜತ್ಕರ್ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಅಳಿಯ. ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ಅನೇಕ ಚಿತ್ರಗಳಲ್ಲಿ ನಟಿಸಿ ನಂತರ ಸರಿಯಾದ ಅವಕಾಶಗಳು ಸಿಗದೆ ನಟನೆಯಿಂದ...